Dear all, I am very happy to introduce you to the Third Eye technical voluntary group, a project of Keerthana charitable trust, which committed to improve the lives of visually impaireds and disableds with the help of technology. We are developing aids and softwares for visually impaireds and we are working closely with the open source software developers. You can visit our website for more information.
ತರ್ಡ್ ಐ ಟೆಕ್ನಿಕಲ್ ವಾಲೆನ್ಟರಿ ಗ್ರೂಪ್ ಎನ್ನುವುದು ಕೀರ್ತನಾ ಚಾರಿಟೆಬಲ್ ಟ್ರಷ್ಟಿನ ಒಂದು ಹೆಮ್ಮೆಯ ಪ್ರಾಜೆಕ್ಟ್. ನಾವು (TVG) ಅಂಧರ ಮತ್ತು ಇತರೆ ಅಂಗವಿಕಲರ ಜೀವನವನ್ನು ತಂತ್ರಞಾನದ ಸಹಾಯದಿಂದ ಉತ್ತಮಗೊಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಬಗ್ಗೆ ಹೆಚ್ಚಿನ ಮಾಹಿತಿಗೆ ನಮ್ಮ ವೆಬ್ಸೈಟನ್ನು ನೋಡಿ. ನಾವು ಈಗಾಗಲೆ ಅನೇಕ ಸಾಫ್ಟ್ವೇರ್ ತಯಾರಿಸುತ್ತಿದ್ದೇವೆ ಹಾಗು ಅನೇಕ ಓಪನ್ಸೋರ್ಸ್ ಸಾಫ್ಟ್ವೇರ್ ತಯಾರಕರ ಜೊತೆ ಸಂಪರ್ಕದಲ್ಲಿದ್ದೇವೆ. ನಿಮಗೆ ಇದರಲ್ಲಿ ಆಸಕ್ತಿ ಇದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.